ಯಾಕೆ ಮ್ಯೂಚುವಲ್‌ ಫಂಡ್‌ಗಳ ಮೂಲಕ ಹೂಡಿಕೆ ಮಾಡಬೇಕು? ನೇರವಾಗಿ ಷೇರುಗಳು ಅಥವಾ ಬಾಂಡ್‌ಗಳಲ್ಲಿ ಯಾಕೆ ಹೂಡಿಕೆ ಮಾಡಬಾರದು ?

ಯಾಕೆ ಮ್ಯೂಚುವಲ್‌ ಫಂಡ್‌ಗಳ ಮೂಲಕ ಹೂಡಿಕೆ ಮಾಡಬೇಕು? ನೇರವಾಗಿ ಷೇರುಗಳು ಅಥವಾ ಬಾಂಡ್‌ಗಳಲ್ಲಿ ಯಾಕೆ ಹೂಡಿಕೆ ಮಾಡಬಾರದು ?

ಹೌದು, ಇದು ಮ್ಯೂಚುವಲ್‌ ಫಂಡ್‌ಗಳ “ಮೂಲಕ” ಹೂಡಿಕೆ ಮಾಡುವುದು. ಮ್ಯೂಚುವಲ್‌ ಫಂಡ್‌ಗ"ಳಲ್ಲಿ” ಹೂಡಿಕೆ ಮಾಡುವುದಲ್ಲ. ಇವುಗಳ ವ್ಯತ್ಯಾಸವೇನು?

ಯಾವಾಗಲಾದರೂ ನೀವು ಷೇರುಗಳು ಮತ್ತು ಬಾಂಡ್‌ಗಳ ಖರೀದಿ ಮತ್ತು ಮಾರಾಟದಲ್ಲಿ ತೊಡಗಿಸಿ ಕೊಂಡಿರಬಹುದು. ಆದರೆ, ನಿಮ್ಮ ಹೂಡಿಕೆಯನ್ನು ಉತ್ತಮವಾಗಿ ನಿರ್ವಹಿಸಲು ಮ್ಯೂಚುವಲ್‌ ಫಂಡ್‌ಗಳ ಸಹಾಯವನ್ನು ಪಡೆದುಕೊಳ್ಳುವುದು ಉತ್ತಮ ಯೋಜನೆಯಾಗಿದೆ.

ಮ್ಯೂಚುವಲ್‌ ಫಂಡ್‌ ಮೂಲಕ ನೀವು ಹೂಡಿಕೆ ಮಾಡಿದಾಗ, ನೀವು ಷೇರುಗಳು, ಬಾಂಡ್‌ಗಳು ಅಥವಾ ಇತರ ಹೂಡಿಕೆಗಳ ಮೇಲೆ ಪರೋಕ್ಷವಾಗಿ ವೃತ್ತಿಪರ ಮ್ಯಾನೇಜರುಗಳ ಸಹಾಯದಿಂದ ಹೂಡಿಕೆ ಮಾಡಿರುತ್ತೀರಿ. ನೀವೇ ಎಲ್ಲ ಕೆಲಸವನ್ನೂ ಮಾಡುವುದರ ಬದಲಿಗೆ ನೀವು ಸಣ್ಣ ಮೊತ್ತದ ಶುಲ್ಕವನ್ನು ಪಾವತಿ ಮಾಡಿ ಫಂಡ್‌ ಮ್ಯಾನೇಜ್‌ಮೆಂಟ್‌ ಕಂಪನಿಯಿಂದ ಸೇವೆಗಳನ್ನು ಪಡೆಯುತ್ತೀರಿ. ಸಂಶೋಧನೆ ಮಾತ್ರವಲ್ಲ, ಆಯ್ಕೆ ಮತ್ತು ವಿವಿಧ ಹೂಡಿಕೆಗಳ ಖರೀದಿ, ಮಾರಾಟದ ಸೇವೆಗಳು ಇದರಲ್ಲಿ ಒಳಗೊಂಡಿರುತ್ತವೆ. ಇದರಲ್ಲಿ ಫಂಡ್‌ ಮ್ಯಾನೇಜರುಗಳು ಪರಿಣಿತಿ ಹೊಂದಿರುತ್ತಾರೆ. ಆದರೆ ಹೂಡಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಖಾತೆ ಮತ್ತು ಆಡಳಿತಾತ್ಮಕ ಚಟುವಟಿಕೆಗಳನ್ನು ನೀವೇ ಮಾಡಿಕೊಳ್ಳಬೇಕಾಗುತ್ತದೆ.

437

ಮ್ಯೂಚುವಲ್‌ ಫಂಡ್‌ ಸೂಕ್ತವೇ??