ಹಕ್ಕುತ್ಯಾಗ

ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ. ಬಡ್ಡಿ ದರದಲ್ಲಿ ಉಂಟಾಗುವ ಬದಲಾವಣೆಗಳೂ ಸೇರಿದಂತೆ ಸೆಕ್ಯುರಿಟಿಗಳ ಮಾರ್ಕೆಟ್‌ ಅನ್ನು ಬಾಧಿಸುವ ಅಂಶಗಳು ಮತ್ತು ಶಕ್ತಿಗಳನ್ನು ಆಧರಿಸಿ ಸ್ಕೀಮ್‌ಗಳ ಎನ್‌ಎವಿಗಳು ಹೆಚ್ಚಬಹುದು ಅಥವಾ ಇಳಿಕೆಯಾಗಬಹುದು. ಮ್ಯೂಚುವಲ್‌ ಫಂಡ್‌ಗಳ ಈ ಹಿಂದಿನ ಕಾರ್ಯಕ್ಷಮತೆಯು ಸ್ಕೀಮ್‌ಗಳ ಭವಿಷ್ಯದ ಕಾರ್ಯಕ್ಷಮತೆಯನ್ನು ಸೂಚಿಸಬೇಕು ಎಂದೇನಿಲ್ಲ. ಯಾವುದೇ ಸ್ಕೀಮ್‌ಗಳಲ್ಲಿ ಯಾವುದೇ ಡಿವಿಡೆಂಡ್ ಅನ್ನು ಮ್ಯೂಚುವಲ್‌ ಫಂಡ್‌ ಗ್ಯಾರಂಟಿ ನೀಡುವುದಿಲ್ಲ ಅಥವಾ ಖಚಿತತೆ ನೀಡುವುದಿಲ್ಲ ಮತ್ತು ಇದು ವಿತರಿಸಬಹುದಾದ ಹೆಚ್ಚಳದ ಲಭ್ಯತೆ ಮತ್ತು ಪ್ರಮಾಣವನ್ನು ಅವಲಂಬಿಸಿರುತ್ತದೆ. ಪ್ರಣಾಳಿಕೆಯನ್ನು ಹೂಡಿಕೆದಾರರು ಗಮನವಿಟ್ಟು ಓದಬೇಕು ಮತ್ತು ಸ್ಕೀಮ್‌ನಲ್ಲಿ ಹೂಡಿಕೆ/ಭಾಗವಹಿಸುವಿಕೆಯ ನಿರ್ದಿಷ್ಟ ಕಾನೂನು, ತೆರಿಗೆ ಮತ್ತು ಹಣಕಾಸು ಬಾಧ್ಯತೆಗಳಿಗೆ ಸಂಬಂಧಿಸಿದಂತೆ ವೃತ್ತಿಪರರ ಸಲಹೆಯನ್ನು ಪಡೆಯಬೇಕು.

ಈ ವೆಬ್‌ಸೈಟ್‌ ಅನ್ನು ಸಾಧ್ಯವಾದಷ್ಟೂ ವಿಶ್ವಾಸಾರ್ಹವಾಗಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನೂ ನಡೆಸಲಾಗುತ್ತಿದೆಯಾದರೂ, ಮುದ್ರಿತ ಆವೃತ್ತಿಗಳು, ಕಾಯ್ದೆಗಳು/ನಿಯಮಗಳು/ನೀತಿಗಳ ಪ್ರಕಟಿತ ಪ್ರತಿಗಳನ್ನು ದೃಢೀಕೃತ ಆವೃತ್ತಿಗಾಗಿ ನೋಡಿ. ಇದನ್ನೇ ಅಧಿಕೃತವಾಗಿ ಬಳಕೆ ಮಾಡಿ. ಮ್ಯೂಚುವಲ್‌ ಫಂಡ್ಸ್‌ ಸಹಿ ಹೈ ವೆಬ್‌ಸೈಟ್‌ನಲ್ಲಿನ ಯಾವುದೇ ನ್ಯೂನತೆ, ದೋಷ ಅಥವಾ ಅಸಮರ್ಪಕತೆಯಿಂದಾಗಿ ಯಾವುದೇ ವ್ಯಕ್ತಿ/ಸಂಸ್ಥೆಗೆ ಉಂಟಾಗುವ ನಷ್ಟಕ್ಕೆ ನಾವು ಹೊಣೆಗಾರರಲ್ಲ.