ಮ್ಯೂಚುವಲ್ ಫಂಡ್‌ಗಳು ಮಾರ್ಕೆಟ್ ರಿಸ್ಕ್‌ಗೆ ಒಳಪಟ್ಟಿವೆ ಎಂದು ಏಕೆ ಅಬಾಧ್ಯತೆಯಲ್ಲಿ (ಡಿಸ್ ಕ್ಲೇಮರ್) ಹೇಳಲಾಗುತ್ತದೆ?
ಮ್ಯೂಚುವಲ್ ಫಂಡ್‌ಗಳು ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತವೆ ಮತ್ತು ಸೆಕ್ಯುರಿಟಿಗಳ ವಿಧವು ಸ್ಕೀಮ್‌ನ ಉದ್ದೇಶವನ್ನು ಅವಲಂಬಿಸಿರುತ್ತವೆ.ಉದಾಹರಣೆಗೆ, ಒಂದು ಈಕ್ವಿಟಿ ಅಥವಾ ಗ್ರೋತ್ ಫಂಡ್‌ಗಳು ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡಿರುತ್ತವೆ. ಒಂದು ಲಿಕ್ವಿಡ್ ಫಂಡ್ ಡೆಪಾಸಿಟ್‌ನ ಸರ್ಟಿಫಿಕೇಟ್‌ಗಳು ಮತ್ತು ಕಮರ್ಷಿಯಲ್ ಪೇಪರ್ ಮೇಲೆ ಹೂಡಿಕೆ ಮಾಡುತ್ತವೆ. ಇನ್ನಷ್ಟು ಓದಿ