ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ತುಂಬಾ ಸುಲಭ. ಇನ್‌ಸ್ಟ್ರುಮೆಂಟ್‌ಗಳಲ್ಲಿ ಹೂಡಿಕೆ ಮಾಡುವುದು ತುಂಬಾ ಸುಲಭ, ಅವು ಫ್ಲೆಕ್ಸಿಬಲ್ ಕೂಡಾ ಆಗಿವೆ. ಅಷ್ಟೇ ಅಲ್ಲ, ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ ವಿಧಾನವನ್ನು ಬಳಸಿಕೊಂಡು ಹೂಡಿಕೆದಾರರು ರೂ. 500 ರಷ್ಟು ಕಡಿಮೆ ಮೊತ್ತದಿಂದಲೂ ಹೂಡಿಕೆ ಶುರು ಮಾಡಬಹುದು. ಕೆಲವು ಇತರ ವಿಧಾನಗಳನ್ನು ಬಳಸಿಕೊಂಡು ಕೂಡಾ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆಯನ್ನು ಆರಂಭ ಮಾಡಬಹುದು.
ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವ ವಿವಿಧ ವಿಧಾನಗಳು:
- ಮ್ಯೂಚುವಲ್ ಫಂಡ್‌ನ ಸಮೀಪದ ಶಾಖೆ ಕಚೇರಿ, ಐಎಸ್‌ಸಿಗಳು (ಇನ್ವೆಸ್ಟರ್ ಸರ್ವೀಸ್ ಸೆಂಟರ್‌ಗಳು { ಹೂಡಿಕೆದಾರರ ಸೇವಾ ಕೇಂದ್ರಗಳು}) ಅಥವಾ ಆರ್‌ಟಿಎಗೆ (ರಿಜಿಸ್ಟ್ರಾರ್ ಮತ್ತು ಟ್ರಾನ್ಸ್‌ಫರ್ ಏಜೆಂಟ್‌ಗಳು) ಭೇಟಿ ನೀಡುವ ಮೂಲಕವೂ ಹೂಡಿಕೆ ಮಾಡಬಹುದು.
- ಎಎಂಎಫ್‌ಐ ನಲ್ಲಿ ನೋಂದಣಿ ಮಾಡಿಕೊಂಡಿರುವ ಫಂಡ್ ಡಿಸ್ಟ್ರಿಬ್ಯೂಟರ್ ಮೂಲಕ ಹೂಡಿಕೆ ಮಾಡಬಹುದಾಗಿದೆ. ಈ ಡಿಸ್ಟ್ರಿಬ್ಯೂಟರ್ ವ್ಯಕ್ತಿ, ಬ್ಯಾಂಕ್, ಬ್ರೋಕರ್ ಅಥವಾ ಇತರೆ ವಿಧಾನದಲ್ಲಾದರೂ ಇರಬಹುದು.
- ಫಂಡ್ ಹೌಸ್‌ಗಳ ಆನ್‌ಲೈನ್ ಪ್ಲಾಟ್‌ಫಾರಂಗಳು ಅಥವಾ ಪೋರ್ಟಲ್‌ಗಳ ಮೂಲಕವೂ ಹೂಡಿಕೆ ಮಾಡಬಹುದು
ಪ್ರತಿ ಹೂಡಿಕೆದಾರರ ಆದ್ಯತೆ ಮತ್ತು ಕೌಶಲ ವಿಭಿನ್ನವಾಗಿರುವುದರಿಂದ, ಒಂದೇ ವಿಧಾನ ಎಲ್ಲರಿಗೂ ಹೊಂದಿಕೆಯಾಗುವುದಿಲ್ಲ. ಆದರೆ, ಈ ವಿಧಾನಗಳನ್ನು ವಿಶಾಲವಾಗಿ ಆನ್‌ಲೈನ್ ಮತ್ತು ಆಫ್‌ಲೈನ್ ಎಂದು ವರ್ಗೀಕರಿಸಲಾಗಿದೆ.
a) ಆನ್‌ಲೈನ್: ಫಂಡ್ ಹೌಸ್‌ಗಳ ಪೋರ್ಟಲ್ ಮತ್ತು ಆನ್‌ಲೈನ್ ಪ್ಲಾಟ್‌ಫಾರಂಗಳ ಮೂಲಕ ಆನ್‌ಲೈನ್‌ನಲ್ಲಿ ಮ್ಯೂಚುವಲ್ ಫಂಡ್ ಅಕೌಂಟ್‌ಗಳನ್ನು ಹೂಡಿಕೆದಾರರು ತೆರೆಯಬಹುದು.
b) ಆಫ್‌ಲೈನ್: ಮ್ಯೂಚುವಲ್ ಫಂಡ್ ವಿತರಕರನ್ನೂ
ಇನ್ನಷ್ಟು ಓದಿ