ಸಂವಾದಕ್ಕೆ ಸೇರಿ
'ಮ್ಯೂಚುವಲ್ ಫಂಡ್ ಸಹಿ ಹೈ' ಹೂಡಿಕೆದಾರರ ಶಿಕ್ಷಣ ಮತ್ತು ಅರಿವು ಉಪಕ್ರಮವು 2017 ಮಾರ್ಚ್‌ನಲ್ಲಿ ಆರಂಭವಾಯಿತು. ಈ ಉಪಕ್ರಮವು ಭಾರತದ ಎಲ್ಲ ರಾಜ್ಯಗಳು ಮತ್ತು ಭಾಷೆಗಳಲ್ಲಿ ಟಿವಿ, ಡಿಜಿಟಲ್, ಪ್ರಿಂಟ್ ಮತ್ತು ಇತರ ಮಾಧ್ಯಮದ ಮೂಲಕ ತಲುಪಿದೆ. ಈ ವೆಬ್‌ಸೈಟ್ ಮೂಲಕ ಮ್ಯೂಚುವಲ್ ಫಂಡ್‌ಗಳ ಬಗ್ಗೆ ಹಲವರು ತಿಳುವಳಿಕೆ ಪಡೆದಿದ್ದಾರೆ. ಲೇಖನಗಳು ಮತ್ತು ವೀಡಿಯೋಗಳ ರೂಪದಲ್ಲಿ ಮ್ಯೂಚುವಲ್ ಫಂಡ್‌ಗಳ ಬಗ್ಗೆ ಸರಳ ಕಂಟೆಂಟ್ ಅನ್ನು ಈ ವೆಬ್‌ಸೈಟ್ ಒದಗಿಸುತ್ತಿದೆ. ಇದು ಸಂಭಾವ್ಯ ಹೂಡಿಕೆದಾರರು ತಿಳಿದುಕೊಳ್ಳಲು ಅನುಕೂಲಕರವಾಗಿದೆ. ನಿಮ್ಮ ಜೀವನ ಗುರಿಗಳಿಗೆ ಯೋಜನೆ ರೂಪಿಸಲು ಪರಿಕರಗಳು ಮತ್ತು ಕ್ಯಾಲಕ್ಯುಲೇಟರ್‌ಗಳನ್ನು ವೆಬ್‌ಸೈಟ್ ಸುಲಭದಲ್ಲಿ ಒದಗಿಸುತ್ತದೆ. ನಿಮ್ಮ ಇನ್‌ಪುಟ್‌ಗಳನ್ನು ಆಧರಿಸಿ, ನಿಮ್ಮ ಗುರಿಗಳನ್ನು ಸಾಧಿಸಲು ನೀವು ಎಷ್ಟು ಹೂಡಿಕೆ ಮಾಡಬೇಕು ಎಂಬುದನ್ನು ಕ್ಯಾಲಕ್ಯುಲೇಟರ್ ಸೂಚಿಸುತ್ತದೆ.
ಒಟ್ಟು ಪುಟ ವೀಕ್ಷಣೆಗಳು

28,88,20,972
ಲೆಕ್ಕಾಚಾರ ಮಾಡಿದ ಹೂಡಿಕೆ ಗುರಿ

2,14,56,919
ಒಟ್ಟು ಫಾಲಿಯೋಗಳ ಸಂಖ್ಯೆ

20.45 ಕೋಟಿ
ಆಗಸ್ಟ್ 31, 2024 ರಂತೆ.