ಜನರು ತಮ್ಮ ರಿಯಲ್ ಎಸ್ಟೇಟ್ ಹೂಡಿಕೆಯ ಬಗ್ಗೆ ಜನರು ಮಾತನಾಡುವುದನ್ನು ಎಂದಾದರೂ ಕೇಳಿದ್ದೀರಾ, "2004 ರಲ್ಲಿ ನಾನು ಆ ಮನೆಯನ್ನು 30 ಲಕ್ಷ ರೂ.ಗೆ ಖರೀದಿ ಮಾಡಿದ್ದೆ. ಈಗ ಅದರ ಮೌಲ್ಯ 1.2 ಕೋಟಿ ರೂ.! ಇದು 15 ವರ್ಷಗಳಲ್ಲಿ 4 ಪಟ್ಟು ಹೆಚ್ಚಾಗಿದೆ." ಇದು ಸಮಗ್ರ ರಿಟರ್ನ್ಸ್‌ನ ಒಂದು ಉದಾಹರಣೆಯಾಗಿದೆ.
ಒಂದು ಹೂಡಿಕೆಯ ಅಂತಿಮ ಮೌಲ್ಯವನ್ನು ನೀವು, ಹೂಡಿಕೆ ಮಾಡಿದ ಬೆಲೆಯೊಂದಿಗೆ ಹೋಲಿಕೆ ಮಾಡಿದಾಗ, ಕಾಲಾನಂತರದಲ್ಲಿ ಉಂಟಾದ ಬೆಳವಣಿಗೆಯನ್ನು ಸಮಗ್ರ ರಿಟರ್ನ್ ರೀತಿ ಅಳೆಯಲಾಗುತ್ತದೆ.
ಉದಾಹರಣೆಗೆ, ನೀವು 5 ವರ್ಷಗಳ ಹಿಂದೆ ರೂ. 5000 ಅನ್ನು ಒಂದು ಫಂಡ್‌ನಲ್ಲಿ ಹೂಡಿಕೆ ಮಾಡಿದ್ದಿರಿ. ನಿಮ್ಮ ಹೂಡಿಕೆಯ ಮೌಲ್ಯವು ಇಂದು ರೂ. 6000 ಆಗಿದ್ದರೆ, ನೀವು 1000 ರೂ. ಗಳಿಕೆ ಮಾಡಿದ್ದೀರಿ. ಇದು ನಿಮ್ಮ ಆರಂಭಿಕ ಹೂಡಿಕೆ ರೂ. 5000 ಮೇಲೆ 20% ಸಮಗ್ರ ರಿಟರ್ನ್‌ಗೆ ಸಮಾನವಾಗಿದೆ.
ಸಮಗ್ರ ರಿಟರ್ನ್ ಹಿನ್ನಡೆಯೇನೆಂದರೆ, ಇದು ಬೆಳವಣಿಗೆಯಾದ ಕಾಲವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ಮೇಲಿನ ಸನ್ನಿವೇಶದಲ್ಲಿ 20% ರಿಟರ್ನ್ ಚೆನ್ನಾಗಿದೆ ಎನಿಸುತ್ತದೆ. ಆದರೆ, ಇದನ್ನು 5 ವರ್ಷಗಳಲ್ಲಿ ಸಾಧಿಸಿದ್ದು ಎಂದಾದರೆ ಆಕರ್ಷಕವಾಗಿ ಕಾಣಿಸುತ್ತದೆಯೇ? ಆದರೆ, 5 ವರ್ಷದ ಅವಧಿಗೆ ಸರಾಸರಿ ವಾರ್ಷಿಕ ರಿಟರ್ನ್ ಅನ್ನು ನೀವು ಲೆಕ್ಕ ಮಾಡಿದರೆ (ಸಿಎಜಿಆರ್), ಇದು ಕೇವಲ 3.7% ಆಗಿರುತ್ತದೆ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಫಂಡ್‌ಗಳಿಂದ
ಇನ್ನಷ್ಟು ಓದಿ