ಈಕ್ವಿಟಿ ಫಂಡ್ನಲ್ಲಿ ಹೂಡಿಕೆ ಮಾಡುವುದಕ್ಕೂ ಮೊದಲು ಯಾವ ಮಾಹಿತಿ ಮತ್ತು ರಿಸ್ಕ್ ಮಾನದಂಡಗಳನ್ನು ಪರಿಗಣಿಸಬೇಕು?

ಈಕ್ವಿಟಿ ಫಂಡ್ನಲ್ಲಿ ಹೂಡಿಕೆ ಮಾಡುವುದಕ್ಕೂ ಮೊದಲು ಯಾವ ಮಾಹಿತಿ ಮತ್ತು ರಿಸ್ಕ್ ಮಾನದಂಡಗಳನ್ನು ಪರಿಗಣಿಸಬೇಕು?

ನಿಮ್ಮ ಪೋರ್ಟ್ಫೋಲಿಯೋಗೆ ಒಂದು ಈಕ್ವಿಟಿ ಫಂಡ್ ಅನ್ನು ಆಯ್ಕೆ ಮಾಡುವುದಕ್ಕೆ ಎರಡು ಹಂತಗಳನ್ನು ಹೊಂದಿರುವ ಸೈದ್ಧಾಂತಿಕ ಆಯ್ಕೆ ಪ್ರಕ್ರಿಯೆ ಅಗತ್ಯವಿರುತ್ತದೆ. ಮೊದಲನೆಯದು ನಿಮ್ಮ ಬಗ್ಗೆ ಆಗಿರುತ್ತದೆ ಮತ್ತು ನಿಮ್ಮ ಈಕ್ವಿಟಿ ಪೋರ್ಟ್ಫೋಲಿಯೋದಲ್ಲಿ ಅಥವಾ ನಿಮ್ಮ ಹಣಕಾಸು ಗುರಿಯಲ್ಲಿ ಕಾಲಾವಧಿ, ಈಕ್ವಿಟಿ ಫಂಡ್ ಹೂಡಿಕೆಯ ವಿಧ ಮತ್ತು ನಿಮ್ಮ ರಿಸ್ಕ್ ತಾಳಿಕೊಳ್ಳುವಿಕೆಯ ವಿಶ್ಲೇಷಣೆಯನ್ನು ಮಾಡುವುದರೊಂದಿಗೆ ಈಕ್ವಿಟಿ ಮ್ಯೂಚುವಲ್ ಫಂಡ್ಗೆ ಇರುವ ಅಗತ್ಯವನ್ನು ಗುರುತಿಸುವುದರೊಂದಿಗೆ ಆರಂಭವಾಗುತ್ತದೆ. ಈ ಮೂರು ಸಂಗತಿಗಳು ಒಮ್ಮೆ ಸುಸ್ಥಿತಿಗೆ ಬಂದ ನಂತರ, ಈ ಪೈಕಿ ಸೂಕ್ತವಾದ ಫಂಡ್ ಅನ್ನು ಆಯ್ಕೆ ಮಾಡುವುದು ಪ್ರಕ್ರಿಯೆಯಲ್ಲಿ ನಂತರದ ಹಂತವಾಗಿರುತ್ತದೆ. ಅಂದರೆ ಇದು ಎರಡನೆಯ ಹಂತವಾಗಿರುತ್ತದೆ.

ಎರಡನೇ ಹಂತದಲ್ಲಿ, ಫಂಡ್ಗಳಲ್ಲಿನ ನಿರ್ದಿಷ್ಟ ಮಾಹಿತಿಯನ್ನು ಹುಡುಕಿ ವಿವಿಧ ರಿಸ್ಕ್ ಮಾನದಂಡಗಳನ್ನು ವಿಶ್ಲೇಷಿಸುವ ಮೂಲಕ ಹೆಚ್ಚು ಗುಣಾತ್ಮಕ ಅನುಸಂಧಾನವನ್ನು ಬಳಸಿ ಎಲ್ಲ ಸೂಕ್ತ ಫಂಡ್ಗಳನ್ನು ಹುಡುಕುವ ಪ್ರಕ್ರಿಯೆ ನಡೆಯುತ್ತದೆ. ಫಂಡ್ ಪೋರ್ಟ್ಫೋಲಿಯೋ, ವಿಂಟೇಜ್, ಫಂಡ್ ಮ್ಯಾನೇಜರ್ಗಳು, ವೆಚ್ಚ ಅನುಪಾತ, ಅದರ ಬೆಂಚ್ಮಾರ್ಕ್ ಮತ್ತು ಕಾಲಾಂತರದಲ್ಲಿ ಅದರ ಬೆಂಚ್ಮಾರ್ಕ್ಗೆ ಸಂಬಂಧಿಸಿದಂತೆ ಫಂಡ್ ಹೇಗೆ ಕಾರ್ಯನಿರ್ವಹಿಸಿದೆ ಎಂಬುದರ ಮಾಹಿತಿಯನ್ನು ನೀವು ನೋಡಬೇಕು. 

ಪೋರ್ಟ್ಫೋಲಿಯೋವನ್ನು ನೀವು ನೋಡಿದಾಗ, ವಲಯ ನಿಯೋಜನೆ ಮತ್ತು ಸ್ಟಾಕ್ ಆಯ್ಕೆಯ ವಿಚಾರದಲ್ಲಿ ಇದು ಎಷ್ಟು ವೈವಿಧ್ಯಮಯವಾಗಿದೆ ಎಂದು ನೋಡಿ. ಇದನ್ನು ಫಂಡ್ನ ಅಗ್ರ 10 ಸೆಕ್ಟರ್ ಮತ್ತು ಸ್ಟಾಕ್ ಹೋಲ್ಡಿಂಗ್ ಮೂಲಕ ಅರಿಯಬಹುದು. ನೀವು

ಇನ್ನಷ್ಟು ಓದಿ

ಮ್ಯೂಚುವಲ್‌ ಫಂಡ್‌ ಸೂಕ್ತವೇ??