ಸಂಚಯದ (ಕಾಂಪೌಂಡಿಂಗ್) ಶಕ್ತಿ ಎಂದರೇನು?

Video

ಹಲವರಿಗೆ ಸಂಚಯದ ಶಕ್ತಿಯು ಕಠಿಣ ವಿಷಯವಾಗಿ ಕಾಣುತ್ತದೆ. ಆದರೆ ಅದು ಅಷ್ಟೇನೂ ಕಷ್ಟದ್ದಲ್ಲ. ಇದನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ನಾವು ನಿಮಗೆ ಸಹಾಯ ಮಾಡುತ್ತೇವೆ.

ಯಾರೋ ಒಬ್ಬರುರೂ. 10,000 ಅನ್ನು 8% ವಾರ್ಷಿಕ ಬಡ್ಡಿಯಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಭಾವಿಸೋಣ. ವಾರ್ಷಿಕಬಡ್ಡಿಯು ರೂ. 800 ಆಗಿರುತ್ತದೆ. ಆದರೆ, ಬಡ್ಡಿಯನ್ನು ಪುನಃ ಹೂಡಿಕೆ ಮಾಡಿದಾಗ ಮುಂದಿನ ವರ್ಷದ ಗಳಿಕೆಯು ಮೂಲ ಹೂಡಿಕೆ ರೂ. 10,000 ಯ ಮೇಲೆ ಹೆಚ್ಚುವರಿ ಹೂಡಿಕೆ ರೂ. 800 ರ ಮೇಲೆ ಲಭ್ಯವಾಗುತ್ತದೆ. ಅಂದರೆ, ಎರಡನೇವರ್ಷಕ್ಕೆ ಗಳಿಕೆಯು ರೂ. 864 ಆಗಿರುತ್ತದೆ. ವರ್ಷ ಕಳೆದಂತೆ, ಆವರ್ಷದ ಬಡ್ಡಿಯು ಹೆಚ್ಚಳವಾಗುತ್ತದೆ. ಯಾಕೆಂದರೆ ಪ್ರತಿವರ್ಷವೂ ಹೂಡಿಕೆ ಹೆಚ್ಚಳ ವಾಗುತ್ತಿರುತ್ತದೆ.

ರಿಟರ್ನ್ಸ್ಅನ್ನು ಪುನಃ ಹೂಡಿಕೆಮಾಡಿದಾಗ ಎಷ್ಟು ಹಣವು ಸಂಚಯವಾಗುತ್ತದೆ? ನೋಡೋಣ ಬನ್ನಿ.

ಹೂಡಿಕೆ: ರೂ. 1,00,000
ಬಡ್ಡಿದರ: ವಾರ್ಷಿಕ 8%

Power of Compounding

 

ಈ ಮೇಲಿನ ಪಟ್ಟಿಯು ನಿಮಗೆ ಆಸಕ್ತಿಕರ ಹೂಡಿಕೆ ವಿಧವನ್ನು ತೋರಿಸುತ್ತದೆ. ಹೂಡಿಕೆಯನ್ನು ಹೆಚ್ಚು ಕಾಲದವರೆಗೆ ಇಟ್ಟುಕೊಂಡರೆ, ಗಳಿಕೆಯು ವೇಗವಾಗಿ ಹೆಚ್ಚುತ್ತದೆ. ಮೊದಲ 5 ವರ್ಷಗಳಲ್ಲಿ ಗಳಿಕೆಯು 0.47 ಲಕ್ಷ ರೂ. ಆಗಿದ್ದರೆ, ಅದರ ನಂತರದ 5 ವರ್ಷಗಳಿಗೆ ಗಳಿಕೆಯು 0.69 ಲಕ್ಷ ರೂ ಆಗಿದೆ (2.16 ಲಕ್ಷ ರೂ. – 1.47 ಲಕ್ಷ ರೂ.)  21 ನೇವರ್ಷದಲ್ಲಿ ಒಂದೇ ವರ್ಷದ ಗಳಿಕೆಯು 0.37

ಇನ್ನಷ್ಟು ಓದಿ

ಮ್ಯೂಚುವಲ್‌ ಫಂಡ್‌ ಸೂಕ್ತವೇ??