ನಿಮ್ಮ ಹೂಡಿಕೆಯ ಮೇಲೆ 'ಲಾಕ್-ಇನ್ ಅವಧಿ' ವಿಧಿಸುವ ಕೆಲವು ರೀತಿಯ ಮ್ಯೂಚಲ್ ಫಂಡ್ ಗಳಿವೆ. ಇವುಗಳಲ್ಲಿ ಈಕ್ವಿಟಿ-ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ ಗಳು (ಇಎಲ್ಎಸ್ಎಸ್), ಡೆಟ್ ಫಂಡ್ಗಳಲ್ಲಿ ಫಿಕ್ಸೆಡ್ ಮೆಚ್ಯೂರಿಟಿ ಪ್ಲಾನ್ (ಎಫ್‌ಎಂಪಿ) ಮತ್ತು ಕ್ಲೋಸ್ಡ್ ಎಂಡೆಡ್ ಮ್ಯೂಚಲ್ ಫಂಡ್ ಗಳು ಸೇರಿವೆ. ಲಾಕ್-ಇನ್ ಅವಧಿಯು ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಹಿಡಿದಿಟ್ಟುಕೊಳ್ಳ ಬೇಕಾದ ಕನಿಷ್ಠ ಅವಧಿಯನ್ನು ಸೂಚಿಸುತ್ತದೆ. ಹೂಡಿಕೆದಾರರು ಆ ಅವಧಿಯಲ್ಲಿ ಮ್ಯೂಚಲ್ ಫಂಡ್ ಯೂನಿಟಗಳನ್ನು ಪಡೆದುಕೊಳ್ಳಲು ಅಥವಾ ಮಾರಾಟ ಮಾಡಲು ಸಾಧ್ಯವಿಲ್ಲ.
ಮ್ಯೂಚುಯಲ್ಫಂಡ್ಯೋಜನೆಯ ಪ್ರಕಾರವನ್ನು ಅವಲಂಬಿಸಿ ಲಾಕ್-ಇನ್ ಅವಧಿಗಳು ಬದಲಾಗಬಹುದು. ಉದಾಹರಣೆಗೆ, ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ ಗಳು (ಇಎಲ್ಎಸ್ಎಸ್) ಮೂರು ವರ್ಷಗಳ ಲಾಕ್-ಇನ್ ಅವಧಿಯೊಂದಿಗೆ ತೆರಿಗೆ ಉಳಿಸುವ ಮ್ಯೂಚಲ್ ಫಂಡ್ ಆಗಿದೆ. ಅಂದರೆ ಹೂಡಿಕೆಯ ದಿನಾಂಕದಿಂದ ಮೂರು ವರ್ಷಗಳು ಪೂರ್ಣಗೊಳ್ಳುವಮೊದಲು ನೀವು ಅವರ ಯೂನಿಟ್ಗಳನ್ನು ಮಾರಾಟ ಮಾಡಲು ಅಥವಾ ಪಡೆದುಕೊಳ್ಳಲು ಸಾಧ್ಯವಿಲ್ಲ. ಅದೇvರೀತಿ, ಕೆಲವು ಕ್ಲೋಸ್ಡ್ ಎಂಡೆಡ್ ಮ್ಯೂಚಲ್ ಫಂಡ್ ಗಳು ಸ್ಕೀಮ್‌ನ ಕೊಡುಗೆ ದಾಖಾಲೆಯಲ್ಲಿ ನಿರ್ದಿಷ್ಟ ಪಡಿಸಿದ ಲಾಕ್-ಇನ್ ಅವಧಿಯನ್ನು ಹೊಂದಿರಬಹುದು. ಇದಲ್ಲದೆ, ಮೂರು ವರ್ಷಗಳ ವರೆಗೆ ಒಡೆತನದ ಹೂಡಿಕೆಗಳಿಂದ ಉತ್ಪತ್ತಿಯಾಗುವ ಆದಾಯವನ್ನು ದೀರ್ಘಾವಧಿಯ ಬಂಡವಾಳ ಲಾಭಗಳು (ಎಲ್.ಟಿ.ಸಿ.ಜಿ) ಎಂದು ವರ್ಗೀಕರಿಸಲಾಗಿದೆ. ಎಲ್.ಟಿ.ಸಿ.ಜಿ ಗಾಗಿ ತೆರಿಗೆ ದರವು ನಿಯಮಿತ ಆದಾಯಕ್ಕೆ ಅನ್ವಯಿಸುವದರಕ್ಕಿಂತ ಕಡಿಮೆಯಾಗಿದೆ (ವ್ಯಕ್ತಿಯ ತೆರಿಗೆಯ ಗಳಿಕೆಯ ಮೇಲೆ ಅವಲಂಬಿತವಾಗಿದೆ). ಆದ್ದರಿಂದ, ಮೂರು
ಇನ್ನಷ್ಟು ಓದಿ