ಟಾರ್ಗೆಟ್ ಮೆಚ್ಯುರಿಟಿ ಫಂಡ್ಸ್ (ಟಿಎಂಎಫ್ಗಳು) ಓಪನ್ ಎಂಡೆಡ್ ಡೆಟ್ ಫಂಡ್ಗಳಾಗಿದ್ದು ಇವು ನಿಮಗೆ ಖಚಿತ ಮೆಚ್ಯುರಿಟಿ ದಿನಾಂಕಗಳನ್ನು ನೀಡುತ್ತದೆ. ಈ ಫಂಡ್ಗಳ ಪೋರ್ಟ್ಫೋಲಿಯೋಗಳಲ್ಲಿ, ಫಂಡ್ನ ಟಾರ್ಗೆಟ್ ಮೆಚ್ಯುರಿಟಿ ದಿನಾಂಕಕ್ಕೆ ಹೊಂದಿಕೊಂಡ ಅವಧಿ ಮೀರುವ ದಿನಾಂಕ ಹೊಂದಿರುವ ಬಾಂಡ್ಗಳಿರುತ್ತವೆ ಮತ್ತು ಎಲ್ಲ ಬಾಂಡ್ಗಳನ್ನು ಮೆಚ್ಯುರಿಟಿ ವರೆಗೆ ಇಟ್ಟುಕೊಳ್ಳಲಾಗುತ್ತದೆ. ಇದು ಬಡ್ಡಿ ದರ ರಿಸ್ಕ್ ಅನ್ನು ಕಡಿಮೆ ಮಾಡುವುದು ಮತ್ತು ರಿಟರ್ನ್ಗಳನ್ನು ಹೆಚ್ಚು ನಿರೀಕ್ಷಿಸುವಂತೆ ಮಾಡಲು ಸಹಾಯ ಮಾಡುತ್ತವೆಯಾದರೂ, ಈ ಫಂಡ್ಗಳಲ್ಲಿ ಹೂಡಿಕೆ ಮಾಡುವುದಕ್ಕೂ ಮೊದಲು ಟಿಎಂಎಫ್ಗಳ ಕೊರತೆಯನ್ನು ಹೂಡಿಕೆದಾರರು ಗಮನದಲ್ಲಿಟ್ಟುಕೊಳ್ಳಬೇಕು.
ಟಾರ್ಗೆಟ್ ಮೆಚ್ಯುರಿಟಿ ಬಾಂಡ್ ಫಂಡ್ಗಳು ಹೊಸ ವಿಭಾಗದ ಡೆಟ್ ಫಂಡ್ ಆಗಿದೆ ಮತ್ತು ಈ ವಲಯದಲ್ಲಿ ಕೆಲವೇ ಆಯ್ಕೆಗಳು ಲಭ್ಯವಿರುತ್ತವೆ. ಇದು ಹೂಡಿಕೆದಾರರಿಗೆ ಲಭ್ಯವಿರುವ ಮೆಚ್ಯುರಿಟಿಯ ಆಯ್ಕೆಯನ್ನು ಮಿತಿಗೊಳಿಸಬಹುದು. ಅಂದರೆ, ನಿರ್ದಿಷ್ಟ ಮೆಚ್ಯುರಿಟಿ ವಲಯದಲ್ಲಿ ಆಸಕ್ತರಾಗಿರುವ ಹೂಡಿಕೆದಾರರಿಗೆ ಸೂಕ್ತ ಫಂಡ್ ಸಿಗದೇ ಇರಬಹುದು. ಹಾಗೆಯೇ, ವರ್ಗದಲ್ಲಿ ವಿಶ್ವಾಸಾರ್ಹವಾದ ಯಾವುದೇ ಕಾರ್ಯಕ್ಷಮತೆ ಟ್ರ್ಯಾಕ್ ರೆಕಾರ್ಡ್ ಹೊಂದಿಲ್ಲದಿರಬಹುದು.
ಟಾರ್ಗೆಟ್ ಮೆಚ್ಯುರಿಟಿ ಫಂಡ್ ಪ್ರಯೋಜನಗಳಲ್ಲಿ ಬಡ್ಡಿ ದರ ಅಪಾಯ ನಿರ್ಮೂಲನೆ ಮತ್ತು ರಿಟರ್ನ್ ಗೋಚರತೆಯು ಒಳಗೊಂಡಿರುತ್ತದೆ. ಆದರೆ, ಈ ಎರಡೂ ಪ್ರಯೋಜನಗಳು ಫಂಡ್ನಲ್ಲಿ ಹೂಡಿಕೆದಾರರು ಹೂಡಿಕೆ ಮಾಡಿಕೊಂಡೇ ಇದ್ದಲ್ಲಿ ಮೆಚ್ಯುರಿಟಿ ವರೆಗೆ ಮಾತ್ರ ಕೆಲಸ ಮಾಡಬಹುದು. ಹೀಗಾಗಿ, ತುರ್ತು ಪರಿಸ್ಥಿತಿಯಲ್ಲಿ ಮೆಚ್ಯುರಿಟಿಗೂ ಮೊದಲೇ ತಮ್ಮ ಹೂಡಿಕೆಯನ್ನು ಲಿಕ್ವಿಡೇಟ್ ಮಾಡಬೇಕಾದಲ್ಲಿ, ಹೂಡಿಕೆದಾರರ ಗಳಿಕೆ
ಇನ್ನಷ್ಟು ಓದಿ