ಓಪನ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳು ಮತ್ತು ಕ್ಲೋಸ್ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳು ಎಂದರೇನು?

ಓಪನ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳು ಮತ್ತು ಕ್ಲೋಸ್ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳು ಎಂದರೇನು? zoom-icon

ಮ್ಯೂಚುವಲ್‌ ಫಂಡ್‌ಗಳನ್ನು ಓಪನ್ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳು ಮತ್ತು ಕ್ಲೋಸ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳು ಎಂದು ವರ್ಗೀಕರಿಸಬಹುದು. ಅವೆರಡರ ಮಧ್ಯೆ ವ್ಯತ್ಯಾಸ ಏನಿದೆ? ನೋಡೋಣ.

1)    ಅವು ಯಾವುವು?

ಓಪನ್‌ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳು ಎಂದರೇನು?
ಯಾವುದೇ ಸಮಯದಲ್ಲಿ ಹೂಡಿಕೆದಾರರು ಯುನಿಟ್‌ಗಳನ್ನು ಖರೀದಿಸಿ, ಮಾರಾಟ ಮಾಡಲು ಓಪನ್ ಎಂಡೆಡ್‌ ಮ್ಯೂಚವಲ್‌ ಫಂಡ್‌ಗಳ ವಿಭಾಗವು ಅನುವು ಮಾಡುತ್ತದೆ. ಒಮ್ಮೆ ಹೊಸ ಫಂಡ್ ಆಫರ್ ಮುಕ್ತಾಯವಾದ ನಂತರ, ಕೆಲವೇ ದಿನಗಳಲ್ಲಿ ಹೂಡಿಕೆಯನ್ನು ಒಪ್ಪಿಕೊಳ್ಳಲು ಫಂಡ್ ಆರಂಭಿಸುತ್ತದೆ. ಹೀಗಾಗಿ, ಯಾವುದೇ ಸಮಯದಲ್ಲಿ ಹೂಡಿಕೆದಾರರು ಸ್ಕೀಮ್‌ ಮಾಹಿತಿ ದಾಖಲೆಯ ಪ್ರಕಾರ ಸ್ಕೀಮ್‌ನ ಯುನಿಟ್‌ಗಳಲ್ಲಿ ಹೂಡಿಕೆ ಆರಂಭಿಸಬಹುದು. 


ಕ್ಲೋಸ್ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳು ಯಾವುವು?

ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಕ್ಲೋಸ್-ಎಂಡೆಡ್ ಫಂಡ್ಗಳನ್ನು ಮುಕ್ತಾಯ ದಿನಾಂಕ ಅಥವಾ ಸ್ಥಿರ ಅವಧಿಯನ್ನು ಹೊಂದಿರುವ ಮ್ಯೂಚುಯಲ್ ಫಂಡ್ಗಳು ಎಂದು ವ್ಯಾಖ್ಯಾನಿಸುತ್ತದೆ.  ಈ ಮ್ಯೂಚುವಲ್ ಫಂಡ್‌ಗಳ ಸ್ಕೀಮ್ ಅನ್ನು ಆರಂಭಿಸಿದಾಗ ನಿರ್ದಿಷ್ಟಪಡಿಸಿದ ಅವಧಿಗೆ ಸಬ್‌ಸ್ಕ್ರಿಪ್ಷನ್‌ಗೆ ಲಭ್ಯವಿರುತ್ತದೆ ಮತ್ತು ಹೂಡಿಕೆ ಅವಧಿಯ ಕೊನೆಯಲ್ಲಿ ರಿಡೀಮ್ ಮಾಡಬಹುದಾಗಿದೆ.


2)    ಅವು ಹೇಗೆ ಕೆಲಸ ಮಾಡುತ್ತವೆ?

ಓಪನ್ ಎಂಡೆಡ್‌ ಮ್ಯೂಚುವಲ್ ಫಂಡ್‌ಗಳು 

ಎಲ್ಲ ಮ್ಯೂಚುವಲ್‌ ಫಂಡ್‌ಗಳನ್ನು ನ್ಯೂ ಫಂಡ್ ಆಫರ್‌ (ಎನ್‌ಎಫ್‌ಒ) ಮೂಲಕ ಮಾರ್ಕೆಟ್‌ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗುತ್ತದೆ. ಸಾಮಾನ್ಯವಾಗಿ, ಗರಿಷ್ಠ 15 ದಿನಗಳವರೆಗೆ ಎನ್‌ಎಫ್ಒ ತೆರೆದಿರುತ್ತದೆ. ಎನ್‌ಎಫ್‌ಒ ಮಾಡಿದ ನಂತರ, ಓಪನ್ ಎಂಡೆಡ್ ಮ್ಯೂಚುವಲ್ ಫಂಡ್‌ಗಳಲ್ಲಿ

ಇನ್ನಷ್ಟು ಓದಿ

ಮ್ಯೂಚುವಲ್‌ ಫಂಡ್‌ ಸೂಕ್ತವೇ??